aging ಏಜಿಂಗ್‍
ನಾಮವಾಚಕ

(ಲೋಹವಿದ್ಯೆ) ಬಲವರ್ಧನೆ; ಕಠಿಣೀಕರಣ; ಕೆಲವು ಲೋಹಗಳನ್ನು ತಾಪಕ್ಕೆ ಯಾ ಶೈತ್ಯಕ್ಕೆ ಒಳಪಡಿಸಿ ಕೆಲಸ ಮಾಡಿದ ತರುವಾಯ, ಅವುಗಳಲ್ಲಿ ಕಾಠಿನ್ಯ ಮತ್ತು ಬಲವುಂಟುಮಾಡುವ, ಅವುಗಳ ಭೌತಿಕ ರಚನೆಯಲ್ಲಿ ಯಾ ಗುಣಗಳಲ್ಲಿ ಆಗುವ ಬದಲಾವಣೆ.