agility ಅಜಿಲಿಟಿ
ನಾಮವಾಚಕ
  1. (ನಡಿಗೆಯ) ಚಳಕ; ಸುಟಿ; ಚೂಟಿ; ಶೀಘ್ರಗತಿ; ಚಟುವಟಿಕೆ; ಚುರುಕು.
  2. (ಬುದ್ಧಿಯ) ಚುರುಕು; ಕುಶಾಗ್ರತೆ; ತೀಕ್ಷ್ಣತೆ; ಚಾಲೂಕು.