agile ಆಜೈಲ್‍
ಗುಣವಾಚಕ
  1. (ನಡಿಗೆ ವಿಷಯದಲ್ಲಿ) ಚಟುವಟಿಕೆಯ; ಚಳಕವುಳ್ಳ; ಸುಟಿಯಾದ; ಶೀಘ್ರಗತಿಯುಳ್ಳ; ಲಗುಬಗೆಯ; ಚಾಕಚಕ್ಯತೆಯುಳ್ಳ; ಚುರುಕಾದ; ಚಾಲೂಕಿನ.
  2. ಚುರುಕುಬುದ್ಧಿಯ; ತೀಕ್ಷ್ಣಮತಿಯ; ಕುಶಾಗ್ರಬುದ್ಧಿಯುಳ್ಳ.