aggrieved ಅಗ್ರೀವ್ಡ್‍
ಗುಣವಾಚಕ
  1. ತೊಂದರೆಗೀಡಾದ; ನೊಂದ; ವ್ಯಥೆ, ಕಷ್ಟ, ಚಿಂತೆ, ನೋವುಗಳಿಗೆ ಒಳಗಾದ.
  2. ಪೀಡಿತ; ಹಿಂಸೆಗೆ ಯಾ ಅನ್ಯಾಯಕ್ಕೆ ಒಳಗಾದ.
  3. (ನ್ಯಾಯಶಾಸ್ತ್ರ) ಅನ್ಯಾಯಕ್ಕೊಳಗಾದ; ಅನ್ಯಾಯವಾಗಿರುವ; ಕಾನೂನು ಸಮ್ಮತವಾದ ಹಕ್ಕು ಮೊದಲಾದವು–ತಪ್ಪಿರುವ, ಸಿಗದಿರುವ, ತಿರಸ್ಕೃತವಾದ: the aggrieved party ಅನ್ಯಾಯಕ್ಕೀಡಾದ ಪಕ್ಷ.