aggress ಅಗ್ರೆಸ್‍
ಅಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಮೊದಲು ಮೇಲೆ ಬೀಳು, ಆಕ್ರಮಣ ನಡಸು.
  2. ಜಗಳ ಹೂಡು; ಜಗಳ ತೆಗೆ; ಜಗಳ ಪ್ರಾರಂಭಿಸು.
  3. ಮಧ್ಯಪ್ರವೇಶ ಮಾಡು.