aggregative ಆಗ್ರಿಗೇಟಿವ್‍
ಗುಣವಾಚಕ
  1. ಒಟ್ಟಾದ; ಒಗ್ಗೂಡಿದ; ಒಟ್ಟುಗೂಡಿದ; ಸಾಮುದಾಯಿಕ; ಸಾಮೂಹಿಕ.
  2. ಒಗ್ಗೂಡುವ, ಗುಂಪುಕೂಡುವ–ಪ್ರವೃತ್ತಿಯುಳ್ಳ.
  3. ಒಗ್ಗೂಡಿಸುವ; ಸಮೂಹಿಸುವ; ಬಿಡಿಬಿಡಿಯಾಗಿರುವುದನ್ನು–ಒಂದುಗೂಡಿಸುವ, ಒಂದಾಗಿ ಮಾಡುವ.