aggravatingly ಆಗ್ರವೇಟಿಂಗ್‍ಲಿ
ಕ್ರಿಯಾವಿಶೇಷಣ
  1. (ರೋಗ, ಕಷ್ಟ, ಮೊದಲಾದವನ್ನು) ಉಲ್ಬಣಿಸುವಂತೆ; ಹೆಚ್ಚಿಸುವಂತೆ.
  2. ಕೆರಳಿಸುವಂತೆ; ರೇಗಿಸುವ ರೀತಿಯಲ್ಲಿ.