aggravating ಆಗ್ರವೇಟಿಂಗ್‍
ಗುಣವಾಚಕ
  1. (ರೋಗ, ಕಷ್ಟ, ಮೊದಲಾದವನ್ನು) ಹೆಚ್ಚಿಸುವ; ತೀವ್ರಗೊಳಿಸುವ; ಉಲ್ಬಣಗೊಳಿಸುವ; ವಿಕೋಪಕ್ಕೆ ತರುವ.
  2. (ವ್ಯಕ್ತಿ ಮೊದಲಾದವರನ್ನು) ರೇಗಿಸುವ; ಉದ್ರೇಕಿಸುವ; ಕೆರಳಿಸುವ.