aggrandizement ಅಗ್ರಾಂಡಿಮಂಟ್‍
ನಾಮವಾಚಕ
  1. (ಅಧಿಕಾರ, ಅಂತಸ್ತು, ಐಶ್ವರ್ಯ, ಮೊದಲಾದವುಗಳಲ್ಲಿ) ಹೆಚ್ಚುವುದು; ವರ್ಧಿಸುವುದು; ಅಭಿವೃದ್ಧಿಹೊಂದುವಿಕೆ.
  2. (ಅಧಿಕಾರ, ಐಶ್ವರ್ಯ, ಶಕ್ತಿ, ಗಾತ್ರ, ಮೊದಲಾದವುಗಳಲ್ಲಿ ಆದ) ಹೆಚ್ಚಳ; ಏಳಿಗೆ; ವರ್ಧನೆ; ಅಭಿವೃದ್ಧಿ; ವಿಸ್ತರಣೆ.