See also 2agglutinate
1agglutinate ಅಗ್ಲೂಟಿನ(ನೇ)ಟ್‍
ಗುಣವಾಚಕ
  1. (ವಜ್ರ ಹಾಕಿದಂತೆ) ಕೂಡಿಸಿದ; ಅಂಟಿಸಿದ; ಬಂಧಿಸಿದ ಯಾ ಅಂಟಬಲ್ಲ; ಕೂಡಬಲ್ಲ.
  2. (ಭಾಷೆಯ ವಿಷಯದಲ್ಲಿ) ಸಂಶ್ಲಿಷ್ಟ; ಮೂಲರೂಪ ಮತ್ತು ಅರ್ಥವ್ಯತ್ಯಾಸ ಹೊಂದದಂತೆ, ಸಮಾಸವಾಗಿ ಜೋಡಿಸಿದ ಪದಗಳುಳ್ಳ: arrow-head-maker.
See also 1agglutinate
2agglutinate ಅಗ್ಲೂಟಿನೇಟ್‍
ಸಕರ್ಮಕ ಕ್ರಿಯಾಪದ
  1. (ವಜ್ರ ಹಾಕಿದಂತೆ) ಅಂಟಿಸು; ಅಂಟುಗೂಡಿಸು; ಬಂಧಿಸು.
  2. (ಭಾಷಾಶಾಸ್ತ್ರ) ಸಂಶ್ಲೇಷಿಸು; ಪದಗಳ ಮೂಲರೂಪ ಮತ್ತು ಅರ್ಥವ್ಯತ್ಯಾಸವಾಗದಂತೆ ಅವುಗಳನ್ನು–ಸಮಾಸಗೊಳಿಸು, ಸಮಾಸವಾಗಿ ಸಂಯೋಜಿಸು, ಸಂಯುಕ್ತಾರ್ಥ ಕೊಡುವ ಸಮಸ್ತ ಪದವನ್ನಾಗಿ ಮಾಡು.
  3. (ಜೀವವಿಜ್ಞಾನ) (ರಕ್ತಕಣ, ವೈರಸ್‍, ಮೊದಲಾದವನ್ನು) ಸಮೂಹಿಸು; ಸಂಶ್ಲೇಷಿಸು; ಸಮೂಹನಗೊಳಿಸು.
ಅಕರ್ಮಕ ಕ್ರಿಯಾಪದ
  1. (ವಜ್ರಹಾಕಿದಂತೆ) ಅಂಟು; ಹತ್ತಿಕೊ; ಅಂಟುಗೂಡು.
  2. (ಜೀವವಿಜ್ಞಾನ) (ರಕ್ತಕಣ ಮೊದಲಾದವುಗಳ ವಿಷಯದಲ್ಲಿ) ಸಮೂಹನಗೊಳ್ಳು; ಸಂಶ್ಲಿಷ್ಟವಾಗು; ಸಮೂಹಗೊಳ್ಳು.