agglomeration ಅಗ್ಲಾಮರೇಷನ್‍
ನಾಮವಾಚಕ
  1. ಸಂಘಟನ; ರಾಶಿಯಾಗುವಿಕೆ; ಗುಡ್ಡೆಗಟ್ಟುವಿಕೆ; ಅಸ್ತವ್ಯಸ್ತವಾಗಿ ಒಟ್ಟುಗೂಡುವುದು.
  2. (ಅವ್ಯವಸ್ಥಿತ) ರಾಶಿ; ಗುಡ್ಡೆ; ಒಟ್ಟಿಲು.