aggiornamento ಅಜಾರ್ನಮೆಂಟೋ
ನಾಮವಾಚಕ
Italian (ಬಹುವಚನ aggiornamenti ಉಚ್ಚಾರಣೆ ಅಜಾರ್ನ್‍ಮೆಂಟೀ).

(ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍ ಚರ್ಚಿನ ಧೋರಣೆಯ ವಿಷಯದಲ್ಲಿ) ವರ್ತಮಾನೀಕರಣ: ಆಧುನೀಕರಣ; ಇಂದಿನ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಯಾವುದನ್ನೇ (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍ ಚರ್ಚಿನ ನೀತಿಯನ್ನು) ಆಧುನಿಕಗೊಳಿಸುವುದು, ವರ್ತಮಾನ ಕಾಲಕ್ಕೆ ತರುವಿಕೆ, ಮಾರ್ಪಡಿಸುವಿಕೆ.