agenesia ಏಜನೀಸಿಅ
ನಾಮವಾಚಕ

(ವೈದ್ಯಶಾಸ್ತ್ರ) ಅಂಗಹೀನತೆ; ಭ್ರೂಣಾವಸ್ಥೆಯಲ್ಲಿಯೇ ಆದ ನ್ಯೂನತೆಯಿಂದ ಯಾ ಅಂಗವೇ ಇಲ್ಲದಿರುವುದರಿಂದ ಉಂಟಾಗುವ ಅಂಗಹೀನತೆ ಯಾ ಅಂಗನ್ಯೂನತೆ.