ageless ಏಜ್‍ಲಿಸ್‍
ಗುಣವಾಚಕ
  1. ವಯಸ್ಸಾಗದ; ಮುಪ್ಪಾಗದ; ಮುದಿಯಾಗದ; ಅಜರ; ಮುದಿಯಾದರೂ ವೃದ್ಧಾಪ್ಯದ ಲಕ್ಷಣಗಳನ್ನು ತೋರದ.
  2. ಹಳತಾಗದ; ಹಳೆಯದಾಗದ; ಚಿರನೂತನ; ಸದಾ ಹೊಸತಾಗಿರುವ: Hamlet is an ageless play ಹ್ಯಾಮ್ಲೆಟ್‍ ನಾಟಕ ಚಿರನೂತನವಾದದ್ದು.