aged ಏಜಿಡ್‍
ಗುಣವಾಚಕ
  1. ಮುದಿಯಾದ; ವಯಸ್ಸಾದ; ಮುಪ್ಪೇರಿದ; ವೃದ್ಧನಾದ.
  2. (ಉಚ್ಚಾರಣೆ ಏಜ್‍ಡ್‍) ನಿರ್ದಿಷ್ಟ–ವಯಸ್ಸಿನ, ವರ್ಷದ; ನಿರ್ದಿಷ್ಟ ವಯಸ್ಸನ್ನು ತಲುಪಿದ: aged 15 years ಹದಿನೈದು ವರ್ಷದವನು.
  3. ಕಳಿತ; ಮಾಗಿದ; ಹದವಾದ: aged cheese ಮಾಗಿದ ಚೀಸು, ಗಿಣ್ಣು.
  4. (ಕುದುರೆ ವಿಷಯದಲ್ಲಿ) ಆರು ವರ್ಷದ, ವಯಸ್ಸಿನ.
  5. ಮುಪ್ಪಿನ ಯಾ ವೃದ್ಧಾಪ್ಯದ ಲಕ್ಷಣಗಳುಳ್ಳ.