age-old ಏಜ್‍ ಓಲ್ಡ್‍
ಗುಣವಾಚಕ

ಪ್ರಾಕ್ತನ; ಚಿರಕಾಲದಿಂದ ಬಂದ; ಬಹುಕಾಲದಿಂದ, ಪ್ರಾಚೀನ ಕಾಲದಿಂದ–ಬಂದ, ಅಸ್ತಿತ್ವದಲ್ಲಿರುವ: colour prejudice is an age-old problem ವರ್ಣದ್ವೇಷ ಬಹಳ ಹಿಂದಿನಿಂದ ಬಂದ ಸಮಸ್ಯೆ.