age-group ಏಜ್‍ಗ್ರೂಪ್‍
ನಾಮವಾಚಕ

ವಯೋವರ್ಗ; ಸರಿಸುಮಾರು ಒಂದೇ ವಯಸ್ಸಿನವರಾಗಿದ್ದು, ಸಮಾಜದಲ್ಲಿ ಸರಿಸಮಾನವಾದ ಹಕ್ಕುಬಾಧ್ಯತೆಗಳನ್ನು ಪಡೆದಿರುವ ವ್ಯಕ್ತಿಗಳ ಗುಂಪು, ವರ್ಗ.