agave ಅಗೇವಿ
ನಾಮವಾಚಕ
(ಸಸ್ಯವಿಜ್ಞಾನ)
  1. ಭೂತಾಳೆ; ಕತ್ತಾಳೆ; ಭಾರವೂ, ಗಡುಸೂ, ಕೆಲವೊಮ್ಮೆ ಏಣುಗಳಲ್ಲಿ ಮತ್ತು ತುದಿಯಲ್ಲಿ ಮುಳ್ಳೂ ಇರುವ ಉದ್ದನೆಯ ಎಲೆಗಳನ್ನು ಹೊಂದಿರುವ, ಎತ್ತರವಾದ ಒಂದೇ ತಾಳಿನ ಮೇಲೆ ಪುಷ್ಪಗುಚ್ಛವಿರುವ, ಒಂದೇ ಸಲ ಹೂಗಳನ್ನು ಬಿಡುವ ಕುಲ. Figure: agave
  2. ಭೂತಾಳೆ ಗಿಡ.