agathism ಆಗತಿಸಮ್‍
ನಾಮವಾಚಕ

ಒಳಿತು ವಾದ; ಶುಭ ವಾದ; ಶುಭಾಂತ ಸಿದ್ಧಾಂತ; ಆಗುವುದೆಲ್ಲ ಒಳ್ಳೆಯದಕ್ಕೇ ಎಂಬ ವಾದ.