See also 2agapemonite
1agapemonite ಆಗಪೀಮನೈಟ್‍
ನಾಮವಾಚಕ

ಆಗಪೀಮನೈಟ್‍; 1850ರಲ್ಲಿ ಇಂಗ್ಲೆಂಡಿನ ಸಾಮರ್‍ ಸೆಟನಲ್ಲಿ ಸ್ಥಾಪಿತವಾದ, ಸ್ವೇಚ್ಛಾಪ್ರಣಯವನ್ನು ರೂಢಿಯಲ್ಲಿಟ್ಟುಕೊಂಡಿದ್ದರೆಂದು ನಂಬಲಾಗಿದ್ದ ಪಂಥದ ಯಾ ಸಂಘದ ಸದಸ್ಯ.

See also 1agapemonite
2agapemonite ಆಗಪೀಮನೈಟ್‍
ಗುಣವಾಚಕ

ಆಗಪೀಮನೈಟ್‍ ಪಂಥದ.