See also 2agape  3agape
1agape ಅಗೇಪ್‍
ಕ್ರಿಯಾವಿಶೇಷಣ
  1. ಕಿಸುಬಾಯಾಗಿ; ಬಾಯಿ ತೆರೆದುಕೊಂಡು.
  2. (ರೂಪಕವಾಗಿ) (ಅಚ್ಚರಿ, ನಿರೀಕ್ಷಣೆ, ಕಾತರ, ಮೊದಲಾದಗಳಿಂದ) ಬಿಟ್ಟ ಬಾಯಿಂದ; ಬಾಯಿ ತೆರೆದುಕೊಂಡು.
See also 1agape  3agape
2agape ಅಗೇಪ್‍
ಆಖ್ಯಾತಕ ಗುಣವಾಚಕ
  1. ಕಿಸುಬಾಯುಳ್ಳ; ತೆರೆದ ಬಾಯುಳ್ಳ.
  2. ಅಚ್ಚರಿಯಿಂದ ಯಾ ಕಾತರದಿಂದ ಕೂಡಿದ.
See also 1agape  2agape
3agape ಆಗಪಿ
ನಾಮವಾಚಕ
  1. (ಹಿಂದೆ ರೋಮನ್‍ ಕ್ಯಾಥೊಲಿಕ್‍ರಲ್ಲಿ ಬಳಕೆಯಲ್ಲಿದ್ದ ಧರ್ಮಸಂಬಂಧವಾದ) ಪ್ರೇಮಭೋಜನ.
  2. (ಶಾರೀರಿಕ ಪ್ರೇಮಕ್ಕೆ ಮೇಲಿನದಾದ) ದಿವ್ಯ ಪ್ರೇಮ; ಪವಿತ್ರ ಪ್ರೇಮ; ನಿಷ್ಕಲ್ಮಷ ಪ್ರೀತಿ.
  3. ಸೋದರಪ್ರೇಮ; ಭ್ರಾತೃವಾತ್ಸಲ್ಯ.
  4. ಭಗವತ್‍ ವಾತ್ಸಲ್ಯ; ಮಾನವರ ಬಗೆಗೆ ದೇವರು ಯಾ ಕ್ರಿಸ್ತನಿಗಿರುವ ಮಮತೆ.