agapanthus ಆಗಪ್ಯಾಂತಸ್‍
ನಾಮವಾಚಕ

ಆಗಪ್ಯಾಂತಸ್‍:

  1. ಬೇರಿನ ಅಕ್ಕಪಕ್ಕದಲ್ಲಿಯೇ ಎಲೆಗಳನ್ನು ಬಿಡುವ, ಛತ್ರಿಯಾಕಾರದ ಗೊಂಚಲಿನಲ್ಲಿ ನೀಲಿ ನೇರಳೆ ಯಾ ಬಿಳಿಯ ಹೂಗಳಿರುವ ದಕ್ಷಿಣ ಆಹ್ರಿಕದ ಆಲಂಕಾರಿಕ ಸಸ್ಯಕುಲ.
  2. ಈ ಕುಲದ ಸಸ್ಯ.