agamous ಆಗಮಸ್‍
ಗುಣವಾಚಕ

(ಜೀವವಿಜ್ಞಾನ) ಅಲಿಂಗ; ನಿರ್ಲಿಂಗ; ಲಿಂಗರಹಿತ; (ಗೋಚರವಾಗುವಂಥ) ಲೈಂಗಿಕ ಅಂಗಗಳಿಲ್ಲದ.