agamic ಅಗ್ಯಾಮಿಕ್‍
ಗುಣವಾಚಕ
  1. (ಪ್ರಾಣಿವಿಜ್ಞಾನ) ಅಲಿಂಗ; ನಿರ್ಲಿಂಗ; ಲಿಂಗರಹಿತ.
  2. ಅಲೈಂಗಿಕ; ಸಂಭೋಗವಿಲ್ಲದೆ, ಜೋಡಿಯಾಗದೆ–ಹುಟ್ಟುವ.
  3. (ಸಸ್ಯವಿಜ್ಞಾನ) = cryptogamic.