agama ಆಗಮ
ನಾಮವಾಚಕ
  1. ಆಗಮ; (ಆಹ್ರಿಕ, ಇಂಡಿಯಗಳ) ಓತಿಕ್ಯಾತದಂತ ಬಣ್ಣಬದಲಾಯಿಸುವ, ಉಜ್ಜ್ವಲ ವರ್ಣಗಳಿಂದ ಕೂಡಿದ ಒಂದು ಹಲ್ಲಿಯ ಕುಲ.
  2. ಆಗಮ (ಕುಲದ) ಹಲ್ಲಿ; ಉಡದಂತಹ ಪ್ರಾಚೀನ ಜಗತ್ತಿನ ಹಲ್ಲಿ.