agalactia ಆಗಲ್ಯಾಕ್ಟಿಅ
ನಾಮವಾಚಕ

(ವೈದ್ಯಶಾಸ್ತ್ರ) (ಹಾಲಿರಬೇಕಾದ ಅವಧಿಯಲ್ಲಿಯೇ) ಎದೆ ಹಾಲು ಬತ್ತುವುದು; ಸ್ತನ್ಯಹೀನತೆ.