aga ಅಗ
ನಾಮವಾಚಕ
  1. ‘ಆಗ’; ಎಂಬ ವಿಶೇಷ ಬಿರುದು; ಮುಸ್ಲಿಮ್‍ ದೇಶಗಳಲ್ಲಿ ಮುಖ್ಯವಾಗಿ ಆಟಮನ್‍ ಸಾಮ್ರಾಜ್ಯದಲ್ಲಿ ಸೈನ್ಯಾಧಿಕಾರಿ ಮೊದಲಾದವರಿಗೆ ಕೊಡುತ್ತಿದ್ದ ಬಿರುದು.
  2. ಸೇನಾನಿ.