afterword ಆಹ್ಟರ್‍ವರ್ಡ್‍
ನಾಮವಾಚಕ

ಹಿನ್ನುಡಿ; ಉಪಸಂಹಾರ; ಸಮಾಪನ ವಾಕ್ಯ; ಮುಖ್ಯವಾಗಿ ಲೇಖಕನಲ್ಲದೆ ಬೇರೆಯವರು ಬರೆದ, ಪುಸ್ತಕದ ಮುಕ್ತಾಯ ಟೀಕೆ.