afters ಆಹ್ಟರ್ಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಬಹುವಚನ) (ಆಡುಮಾತು) (ಊಟದ) ಕೊನೆಯ ವರಸೆ; ಕಡೆಯ ತಿನಿಸು; ಅಂತ್ಯ ಖಾದ್ಯ; ಊಟದ ಕಡೆಯಲ್ಲಿ ಬಡಿಸುವ ಸಿಹಿ, ಭಕ್ಷ್ಯ, ಹಣ್ಣು, ಮೊದಲಾದವು.