afterclap ಆಹ್ಟರ್‍ಕ್ಲಾಪ್‍
ನಾಮವಾಚಕ

ಮರುಪೆಟ್ಟು; ಉತ್ತರಾಘಾತ; ವ್ಯವಹಾರ ಮುಗಿದ ಮೇಲೆ ಒದಗಿದ ವಿಪತ್ತು ಯಾ ಅನಿರೀಕ್ಷಿತವಾದ ಅಹಿತ ಘಟನೆ.