after-hours ಆಹ್ಟರ್‍ಅವರ್ಸ್‍
ಗುಣವಾಚಕ

ಅಪವೇಳೆಯ; ಅವೇಳೆಯ; ಸಮಯ ಸಂದ; ಹೊತ್ತು ಮೀರಿದ; ನಿಯಮಿತ ಅವಧಿಯ ತರುವಾಯದ: the charm of after-hours drinking ಅಪವೇಳೆಯ ಕುಡಿತದ ಮೋಜು.