after-effect ಆಹ್ಟರ್‍ಇಹೆಕ್ಟ್‍
ನಾಮವಾಚಕ
  1. ವಿಳಂಬ ಪರಿಣಾಮ; ನಿಧಾನಫಲ; ಯಾವುದೇ ಕಾಲ, ಕ್ರಿಯೆ ನಡೆದು ಸ್ವಲ್ಪ ಕಾಲ ಕಳೆದ ತರುವಾಯ ಕಾಣಿಸಿಕೊಳ್ಳುವ–ಪರಿಣಾಮ, ಫಲ.
  2. (ಸಾಮಾನ್ಯವಾಗಿ ಔಷಧದ ಕ್ರಿಯೆಯ ವಿಷಯದಲ್ಲಿ) ಗೌಣ ಪರಿಣಾಮ; ಆನುಷಂಗಿಕ ಪರಿಣಾಮ; ಅನುಪ್ರಭಾವ: ಮೊದಲ ಪರಿಣಾಮ ಶಮನವಾದ ತರುವಾಯ ಕಾಣಿಸಿಕೊಳ್ಳುವ ಪರಿಣಾಮ.