afoul ಅಹೌಲ್‍
ಕ್ರಿಯಾವಿಶೇಷಣ

(ಅಮೆರಿಕನ್‍ ಪ್ರಯೋಗ) = $^3$foul.

ಪದಗುಚ್ಛ
  1. fall afoul of ವಿರುದ್ಧವಾಗಿರು; ಎದುರಾಗಿರು; ಘರ್ಷಣೆಗೆ ಬರು: he fell afoul of the law ಅವನು ಕಾನೂನಿನೊಡನೆ ಘರ್ಷಣೆಗೆ ಬಂದ.
  2. run afoul of
    1. ಸಂಘರ್ಷಕ್ಕೆ ಬರು; ಡಿಕ್ಕಿ ಹೊಡೆ; ಸಂಘಟ್ಟಿಸು.
    2. ತೊಡರಿಗೆ ಸಿಕ್ಕಿಕೊ; ಗೋಜಲಿಗೆ ಸಿಕ್ಕಿಬೀಳು: the ship ran afoul of the floating seaweed ಹಡಗು ತೇಲುತ್ತಿರುವ ಸಮುದ್ರದ ಕಳೆಯಲ್ಲಿ ಸಿಕ್ಕಿಹಾಕಿಕೊಂಡಿತು.