aforethought ಅಹೋರ್‍ತಾಟ್‍
ಗುಣವಾಚಕ

(ಕೆಲಸ ಮೊದಲಾದವುಗಳ ವಿಷಯದಲ್ಲಿ) (ಸಾಮಾನ್ಯವಾಗಿ ಆಖ್ಯಾತವಾಗಿ ಪ್ರಯೋಗ) ಮೊದಲೇ–ಎಣಿಸಿದ, ಯೋಜಿಸಿದ; ಪೂರ್ವನಿಯೋಜಿತ; ಪೂರ್ವಾಲೋಚಿತ; ಪೂರ್ವಚಿಂತಿತ: malice aforethought ಪೂರ್ವಾಲೋಚಿತ ದ್ವೇಷ (ಸಾಧನೆ).