afore- ಅಹೋರ್‍-
ಸಮಾಸ ಪೂರ್ವಪದ

ಹಿಂದೆ-, ಈ ಮುಂಚೆ-, ಪೂರ್ವದಲ್ಲಿ-ಎಂಬರ್ಥದ ಪೂರ್ವಪ್ರತ್ಯಯ: aforecited, aforementioned, aforesaid ಸದರಿ; ಮೇಲೆ–ನಮೂದಿಸಿದ, ಹೇಳಿದ; ಪೂರ್ವೋಕ್ತ; ಮೇಲ್ಕಂಡ; ಹಿಂದೆ ಉದ್ಧರಿಸಿದ. aforenamed ಸದರಿ ಹೆಸರಿನ; ಮೇಲ್ಕಂಡ ಹೆಸರಿನ. aforetime ಹಿಂದೆಯೇ; (ಪ್ರಸ್ತುತ ಕಾಲಕ್ಕೆ) ಮುಂಚೆ; ಪೂರ್ವದಲ್ಲಿ.