See also 2afore
1afore ಅಹೋರ್‍
ಕ್ರಿಯಾವಿಶೇಷಣ
  1. (ನೌಕಾಭಾಷೆ ಮತ್ತು ಪ್ರಾಂತೀಯ ಪ್ರಯೋಗಗಳಲ್ಲಿ) (ಸ್ಥಳಕ್ಕೆ ಸಂಬಂಧಿಸಿದಂತೆ) ಎದುರಿಗೆ; ಎದುರಿನಲ್ಲಿ: look out afore ಎದುರಿಗೆ ನೋಡು.
  2. (ಪ್ರಾಚೀನ ಪ್ರಯೋಗ) (ಕಾಲಕ್ಕೆ ಸಂಬಂಧಿಸಿದಂತೆ) ಮುಂಚೆ; ಪೂರ್ವದಲ್ಲಿ; ಮೊದಲು: had I known that afore ಮುಂಚೆಯೇ ಅದು ನನಗೆ ಗೊತ್ತಿದ್ದಿದ್ದರೆ.
See also 1afore
2afore ಅಹೋರ್‍
ಉಪಸರ್ಗ
  1. (ಸ್ಥಳದ ವಿಷಯದಲ್ಲಿ) ಎದುರಿಗೆ; ಎದುರಿನಲ್ಲಿ: afore the mast ಕೂವೆ ಮರದ ಎದುರಿಗೆ.
  2. (ಪ್ರಾಚೀನ ಪ್ರಯೋಗ) ಮುಂಚೆ.