See also 2afoot
1afoot ಅಹುಟ್‍
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ) ಕಾಲ್ನಡಿಗೆಯಲ್ಲಿ; ನಡೆಯುತ್ತ; ನಡೆದುಕೊಂಡು: he came afoot ಅವನು ನಡೆದುಕೊಂಡು ಬಂದನು.
  2. (ಕುಳಿತಿರದೆ ಯಾ ಮಲಗಿರದೆ) ಎದ್ದು ಓಡಾಡುತ್ತ.
  3. ಆಗುತ್ತ; ಸಾಗುತ್ತ; ಇರುತ್ತ; ಜರುಗುತ್ತ; ನಡೆಯುತ್ತ; ಸಂಭವಿಸುತ್ತ: was there any disturbance afoot? ಅಲ್ಲೇನಾದರೂ ಗಲಭೆಯಾಗುತ್ತಿತ್ತೆ?
See also 1afoot
2afoot ಅಹುಟ್‍
ಆಖ್ಯಾತಕ ಗುಣವಾಚಕ
  1. (ಪ್ರಾಚೀನ ಪ್ರಯೋಗ) ಕಾಲ್ನಡಗೆಯಲ್ಲಿ ಸಂಚರಿಸುವ.
  2. (ಕುಳಿತಿರದೆ ಯಾ ಮಲಗಿರದೆ) ಎದ್ದು ಓಡಾಡುತ್ತಿರುವ.
  3. ಆಗುತ್ತಿರುವ; ಸಾಗುತ್ತಿರುವ; ಜರುಗುತ್ತಿರುವ.