See also 2aflame
1aflame ಅಹ್ಲೇಮ್‍
ಕ್ರಿಯಾವಿಶೇಷಣ
  1. ಹೊತ್ತಿ ಉರಿಯುತ್ತಾ:
  2. (ರೂಪಕವಾಗಿ) (ಉದ್ರೇಕ, ಕಾತರ, ಕುತೂಹಲ, ಮೊದಲಾದವುಗಳಿಂದ) ಉದ್ದೀಪ್ತವಾಗಿ: all aflame with curiosity ಎಲ್ಲರೂ ಕುತೂಹಲದಿಂದ ಉದ್ದೀಪ್ತರಾಗಿ.
  3. ಬೆಳಗುತ್ತಾ; ಜ್ವಲಿಸುತ್ತಾ; ಪ್ರಜ್ವಲಿಸುತ್ತಾ: the city is aflame with lamps ನಗರವು ದೀಪಗಳಿಂದ ಪ್ರಜ್ವಲಿಸುತ್ತಿದೆ.
See also 1aflame
2aflame ಅಹ್ಲೇಮ್‍
ಗುಣವಾಚಕ
  1. ಹೊತ್ತಿ ಉರಿಯುತ್ತಿರುವ.
  2. (ಉದ್ರೇಕ, ಕಾತರ, ಕುತೂಹಲ, ಮೊದಲಾದವುಗಳಿಂದ) ಉದ್ದೀಪ್ತವಾಗಿರುವ.