afield ಅಹೀಲ್ಡ್‍
ಕ್ರಿಯಾವಿಶೇಷಣ
  1. ರಣಾಂಗಣಕ್ಕೆ; ರಣರಂಗದಲ್ಲಿ.
  2. ಹೊಲಕ್ಕೆ; ಹೊಲದಲ್ಲಿ; ಬಯಲಿನಲ್ಲಿ.
  3. ಮನೆಯಾಚೆ; ಊರಾಚೆ; ದೇಶದಿಂದಾಚೆ.
  4. ದೂರವಾಗಿ; ದೂರಕ್ಕೆ; ದೂರದಲ್ಲಿ.
  5. ಜಾಡುಬಿಟ್ಟು; ಹಾದಿಬಿಟ್ಟು; ವಾಡಿಕೆ ಬಿಟ್ಟು; ಕಟ್ಟಳೆ ಬಿಟ್ಟು.
  6. ವಿಷಯ ಬಿಟ್ಟು; ಪ್ರಕೃತ ವಿಷಯ, ವಾದ, ಮೊದಲಾದವುಗಳಿಂದ ದೂರವಾಗಿ.