aficionado ಅಹಿಸ್ಯನಾಡೋ
ನಾಮವಾಚಕ
(ಬಹುವಚನ aficionados).

ನಾಮವಾಚಕ

  1. ಗೂಳಿಕಾಳಗಪ್ರೇಮಿ; ಗೂಳಿಗಳ ಕಾಳಗದಲ್ಲಿ ಆಸಕ್ತಿಯುಳ್ಳವನು.
  2. (ಯಾವುದೇ) ಕ್ರೀಡಾ ಪ್ರೇಮಿ; ಕ್ರೀಡಾಸಕ್ತ; ಕ್ರೀಡಾಭಿಮಾನಿ.
  3. ಅಭಿಮಾನಿ; ಆಸಕ್ತ.