affusion ಅಹ್ಯೂಷನ್‍
ನಾಮವಾಚಕ
  1. (ಕ್ರೈಸ್ತ ಸಂಸ್ಕಾರದಲ್ಲಿ ನಡೆಸುವ ನೀರಿನ) ಸೇಚನ; ಎರೆತ; ಸಂಪ್ರೋಕ್ಷಣೆ.
  2. (ವೈದ್ಯಶಾಸ್ತ್ರ) ಸೇಚನ; ನೀರೆರೆತ; ಜ್ವರವನ್ನು ಇಳಿಸಲು ರೋಗಿಯ ಸ್ಥಿತಿಗನುಗುಣವಾಗಿ ವಿವಿಧ ತಾಪದ ನೀರನ್ನು ಅವನ ಮೇಲೆ ಸುರಿಯುವುದು.