affray ಅಹ್ರೇ
ನಾಮವಾಚಕ
  1. (ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗವನ್ನುಂಟು ಮಾಡುವ) ದೊಂಬಿ; ಜಗಳ; ಕಲಹ; ದಾಂದಲೆ.
  2. (ನ್ಯಾಯಶಾಸ್ತ್ರ) ಬೀದಿ ಜಗಳ; ಬೀದಿ ಕಲಹ; ಬೀದಿ ದೊಂಬಿ; ಇಬ್ಬರು ಯಾ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಮಾಡುವ–ಹೊಡೆದಾಟ, ದೊಂಬಿ, ಜಗಳ.