afforest ಅಹಾರಿಸ್ಟ್‍
ಸಕರ್ಮಕ ಕ್ರಿಯಾಪದ
  1. ಕಾನಾಗಿಸು; ಕಾಡಾಗಿ ಪರಿವರ್ತಿಸು; ವನೀಕರಿಸು; ಅರಣ್ಯ ಮಾಡು.
  2. ಕಾಡು ಬೆಳೆಸು; ಕಾನು, ಅರಣ್ಯ–ಬೆಳೆಸು.