afflux ಆಹ್ಲಕ್ಸ್‍
ನಾಮವಾಚಕ
  1. (ಒಂದು ಸ್ಥಾನದ ಕಡೆಗೆ) ಹರಿಯುವಿಕೆ; ಅಭಿಗಮನ.
  2. (ಯಾವುದೇ ಕಡೆಗೆ ಜನಗಳ, ವಸ್ತುಗಳ) ಹರಿವು; ಪ್ರವಾಹ; ಆಗಮನ: afflux of visitors ದರ್ಶಕರ ಪ್ರವಾಹ.