affluence ಆಹ್ಲುಅನ್ಸ್‍
ನಾಮವಾಚಕ
  1. ಹರಿವು; ಪ್ರವಾಹ; ಹರಿಯುವುದು: the constant affluence of newcomers ಹೊಸಬರ ನಿರಂತರ ಪ್ರವಾಹ.
  2. (ಭಾವನೆ, ಪದಗಳು, ಮೊದಲಾದವುಗಳ) ಮಹಾಪೂರ; ಪೂರ್ಣಪ್ರವಾಹ.
  3. ಹೇರಳತೆ; ಹೆಚ್ಚಳ; ಸಮೃದ್ಧಿ.
  4. ಸಿರಿ; ಸಂಪತ್ತು; ಐಶ್ವರ್ಯ.