afflatus ಅಹ್ಲೇಟಸ್‍
ನಾಮವಾಚಕ
  1. ದೈವೀ ಪ್ರೇರಣೆ; ದಿವ್ಯ ಯಾ ಅಲೌಕಿಕ ಬೋಧೆ ಯಾ ಶಕ್ತಿ.
  2. ಸ್ಫೂರ್ತಿ; ಕವಿತಾವೇಶ.
  3. (ವೈದ್ಯಶಾಸ್ತ್ರ) ಹಠಾತ್ತಾಗಿ ತಟ್ಟುವ ಒಂದು ದದ್ದು ರೋಗ.