affirmatively ಅಹರ್ಮಟಿವ್‍ಲಿ
ಕ್ರಿಯಾವಿಶೇಷಣ
  1. ಹೌದೆನ್ನುವಂತೆ; ಅಹುದೆನ್ನುವಂತೆ.
  2. (ತರ್ಕಶಾಸ್ತ್ರ) ಅನ್ವಯಾತ್ಮಕವಾಗಿ; ಅಸ್ತ್ಯರ್ಥಕವಾಗಿ.
  3. ಸಮರ್ಥಿಸುವ ರೀತಿಯಲ್ಲಿ; ದೃಢಪಡಿಸುವಂತೆ.