See also 2affirmative
1affirmative ಅಹರ್ಮಟಿವ್‍
ನಾಮವಾಚಕ
  1. ಅಹುದೆನ್ನುವುದು; ಹೌದೆನ್ನುವುದು.
  2. (ತರ್ಕಶಾಸ್ತ್ರ) ಅನ್ವಯಾರ್ಥಕ ವಾಕ್ಯ; ಅಸ್ತ್ಯರ್ಥಕ ವಾಕ್ಯ; (ತಾರ್ಕಿಕ ವಾಕ್ಯದ ಕರ್ತೃಪದದ ವಿಷಯದಲ್ಲಿ) ವಿಧೇಯ ಪದವು ಸೂಚಿಸುವ ವಿಷಯ ನಿಜವೆನ್ನುವ ವಾಕ್ಯ.
  3. ಸಮರ್ಥಕ ಪಕ್ಷ; ಪರಪಕ್ಷ; ಚರ್ಚೆಯಲ್ಲಿ ವಿಷಯದ ಪರವಾಗಿ ವಾದಿಸುವ ಪಕ್ಷ.
ಪದಗುಚ್ಛ

answer in the affirmative ಸರಿ ಎನ್ನು; ಹೌದೆನ್ನು.

See also 1affirmative
2affirmative ಅಹರ್ಮಟಿವ್‍
ಗುಣವಾಚಕ
  1. ಸಮರ್ಥಿಸುವ; ದೃಢಪಡಿಸುವ; ಸ್ಥಾಪಿಸುವ.
  2. (ಯಾವುದೇ ಒಂದರ ಸತ್ಯಾಂಶ, ನಿಜಸ್ಥಿತಿ, ಪ್ರಮಾಣವನ್ನು) ಅಹುದೆನ್ನುವ; ಸರಿಯೆನ್ನುವ: an affirmative reply ಅಹುದೆನ್ನುವ ಉತ್ತರ.
  3. (ತರ್ಕಶಾಸ್ತ್ರ) ಅನ್ವಯಾರ್ಥಕ; ಅಸ್ತ್ಯರ್ಥಕ.