affirm ಅಹರ್ಮ್‍
ಸಕರ್ಮಕ ಕ್ರಿಯಾಪದ
  1. ದೃಢವಾಗಿ ಹೇಳು; ಒತ್ತಿಹೇಳು; ನಿಜವೆನ್ನು.
  2. ದೃಢೀಕರಿಸು; ಸಮರ್ಥಿಸು; he was affirmd as a candidate ಅವನನ್ನು ಅಭ್ಯರ್ಥಿ ಎಂದು ದೃಢೀಕರಿಸಲಾಯಿತು.
  3. (ನ್ಯಾಯಶಾಸ್ತ್ರ) (ತೀರ್ಪನ್ನು) ಎತ್ತಿಹಿಡಿ; ದೃಢೀಕರಿಸು; ಸ್ಥಿರಪಡಿಸು.
  4. (ತರ್ಕಶಾಸ್ತ್ರ, ವ್ಯಾಕರಣ) ( ಅಕರ್ಮಕ ಕ್ರಿಯಾಪದ ಸಹ) ಅಸ್ತ್ಯರ್ಥದಲ್ಲಿ ಹೇಳು; ಅನ್ವಯ ರೂಪದಲ್ಲಿ (ನಿಷೇಧರೂಪದಲ್ಲಿ ಯಾ ವ್ಯತಿರೇಕವಾಗಿ ಅಲ್ಲದೆ) ಹೇಳು.