affined ಅಹೈನ್ಡ್‍
ಗುಣವಾಚಕ
  1. ಸಂಬಂಧಿಸಿದ; ಸಂಬಂಧವುಳ್ಳ.
  2. ಉಪಕೃತ; ನೆರವು ಪಡೆದ; ಋಣ, ಹಂಗು, ಮೊದಲಾದವುಗಳಿಗೆ–ಒಳಗಾದ, ಬದ್ಧನಾದ.